Wednesday, 22 August 2012

ಒಲುಮೆಯ ಸಾರು


ಸಾರು ಮಾಡಿರುವೆ ನಾ ಹಾಕಿ ಒಗ್ಗರಣೆ 
ಓ ನಲ್ಲೆ ತೋರು  ನೀ ತಿನ್ನುವಾ ಕರುಣೆ 
ಬೈಯ್ಯಬೇಡೆನಗೆ ಆದರೆ ಹೆಚ್ಚು ಕಡಿಮೆ 
ಸಾರಲ್ಲಿ ಬೆರೆಸಿರುವೆ ನನ್ನಯಾ ಒಲುಮೆ

No comments:

Post a Comment