Wednesday 22 August 2012

ಪೆಟ್ರೋಲು-ಹುಲ್ಲು


ಲಕ್ಷಗಟ್ಟಲೆ ಕೊಟ್ಟು ತಂದೆ ನಾ ಕಾರು 
ಒಂದೆರಡು ವಾರ ನನ್ನಯ ಕಾರು-ಬಾರು 
ಆಮೇಲೆ ನೋಡಿದೆನು ಪೆಟ್ರೋಲು ಬಿಲ್ಲು 
ಎತ್ತೇ ವಾಸಿಯದು ಓಡ್ವುದು ತಿಂದು ಹುಲ್ಲು 

No comments:

Post a Comment