Wednesday 22 August 2012

ಕೂಸು ನಾನು


ನನಗಿಂತೂ ಅರಿವಿಲ್ಲ ಕಾವ್ಯ ಛಂದಸ್ಸು
ಇಹುದು ಮನದಿಂಗಿತವ ಬರೆಯುವ ಮನಸ್ಸು 
 ಹಾಗೆಯೇ ಹಾಕುವೆ ಅಲ್ಲಲ್ಲಿ ತುಸು ಪ್ರಾಸ 
ಓದಿ ಪ್ರೋತ್ಸಾಹಿಸಿರಿ ಈ ಚಿಕ್ಕ ಕೂಸ 

1 comment:

  1. ವಾರೇವಾ...

    ಸುಂದರ ಕವಿಯ ಸ್ವ ಪರಿಚಯದ ಈ ನಾಲ್ಕು ಸಾಲು....

    ReplyDelete