Thursday, 23 August 2012

ಲೊಳಲೊಟ್ಟೆ


ಎಲ್ಲರಿಗೂ ಬೇಕಂತೆ ಮಂತ್ರಿಯಾ ಪಟ್ಟ 
ನಮ್ಮಯಾ  ಹಣವನ್ನು ಹಾಕಲಿಕೆ ಮಟ್ಟ 
ತಿನ್ನುತ್ತ ಇರುವರು ಬಿರಿವಷ್ಟು ಹೊಟ್ಟೆ 
ಅಭಿವೃದ್ಧಿ ಮಾತಲ್ಲೇ ಕೆಲಸ ಲೊಳಲೊಟ್ಟೆ 

No comments:

Post a Comment