ಬೆಳಕಿಂಡಿ
Thursday 23 August 2012
ಬೋನಸ್ಸು
ಕಛೇರಿಯಲಿ ಕೆಲಸವ ಮಾಡಿ ಮಾಡಿ
ಕೇಳಿದೆನು ಕೈ ತುಂಬಾ ಬೋನಸ್ಸು ನೀಡಿ
ಹೇಳಿದರು "ಈ ಬಾರಿ ಲಾಭ ಸರಿ ಇಲ್ಲ
ಪಾಯಸದ ಬದಲು ಕೊಡುವೆವು ಕೊಂಚ ಬೆಲ್ಲ
1 comment:
Badarinath Palavalli
23 August 2012 at 21:43
ನೀವಾದರೂ ಪುಣ್ಯ ಪರೇಶು, ಕೆಲ ಆಫೀಸುಗಳಲ್ಲಿ ಬೆಲ್ಲವಿರಲಿ ಕೊಡ್ತಾರೆ ಖಾಲಿ ತೆಂಗಿನ ಕಾಯಿ ಚಿಪ್ಪು!!!
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
ನೀವಾದರೂ ಪುಣ್ಯ ಪರೇಶು, ಕೆಲ ಆಫೀಸುಗಳಲ್ಲಿ ಬೆಲ್ಲವಿರಲಿ ಕೊಡ್ತಾರೆ ಖಾಲಿ ತೆಂಗಿನ ಕಾಯಿ ಚಿಪ್ಪು!!!
ReplyDelete