Thursday 23 August 2012

ಬೋನಸ್ಸು


ಕಛೇರಿಯಲಿ ಕೆಲಸವ ಮಾಡಿ ಮಾಡಿ 
ಕೇಳಿದೆನು ಕೈ ತುಂಬಾ ಬೋನಸ್ಸು ನೀಡಿ 
ಹೇಳಿದರು "ಈ ಬಾರಿ ಲಾಭ  ಸರಿ  ಇಲ್ಲ 
ಪಾಯಸದ ಬದಲು ಕೊಡುವೆವು ಕೊಂಚ ಬೆಲ್ಲ 

1 comment:

  1. ನೀವಾದರೂ ಪುಣ್ಯ ಪರೇಶು, ಕೆಲ ಆಫೀಸುಗಳಲ್ಲಿ ಬೆಲ್ಲವಿರಲಿ ಕೊಡ್ತಾರೆ ಖಾಲಿ ತೆಂಗಿನ ಕಾಯಿ ಚಿಪ್ಪು!!!

    ReplyDelete