Friday, 24 August 2012

ಅಭಿವ್ಯಕ್ತಿ ಸ್ವಾತಂತ್ರ್ಯ !?


ಏನು ಮಾಡಿದರೂ ಹಾಕಬೇಕಂತೆ ಹಾರ 
ಖಂಡಿಸುವ  ಮಾತೆತ್ತಬಾರದು  ಚಕಾರ
ಎಂದರು-"ದೂರವಿರಿ ಬೇಡೆಮ್ಮ ಗೋಜು 
ಕೇಳದಿರೆ ಎತ್ತುವೆವು  ಫೇಸ್ಬುಕ್ಕು ಪೇಜು"

1 comment:

  1. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕುವ ಹಳೇ ಸಂಪ್ರದಾಯಕ್ಕೆ ಸರ್ಕಾರ ಹವಣಿಸುತ್ತಿದೆ.

    ReplyDelete