Tuesday 28 August 2012

ಜ್ಞಾನ ಕಿರಣ-ಅಹಂ ಮೋಡ

ನನಗೆಲ್ಲ ತಿಳಿದಿಲ್ಲ, ನಾನು ವಿದ್ಯಾರ್ಥಿ 
ಎಂದೂ ಆಗದು ಜ್ಞಾನ ಗಳಿಕೆಯದು ಪೂರ್ತಿ 
ಎಲ್ಲ ಬಲ್ಲೆನು ಎಂಬ ಹಮ್ಮದುವು ಬೇಡ 
ಆಗ್ವುದದು ಬೆಳಕನ್ನು ತಡೆಯುವಾ ಮೋಡ

No comments:

Post a Comment