Tuesday 28 August 2012

ಅನ್ಯಜಾತಿ ವಿವಾದಿ

ಜಾತಿಯಾ ಹೆಸರಲ್ಲಿ ಮಾಡುತ್ತ ಟೀಕೆ 
ಶಾಂತಿ ಕೆಡಿಸಲು ಇವರು ಹಾಕುವರು ಕೇಕೆ 
ನೇರವಿರುವುದ ಬಿಟ್ಟು ಹುಡುಕುವರು ಗೂನು 
ಕಹಿ ಎಂದು ಹೇಳುವರು ಕುಡಿದರೂ ಜೇನು

No comments:

Post a Comment