Tuesday 28 August 2012

ಅವಳಿಗೇಕೆ ಒಡವೆ?

ಓ ಸಖಿಯೆ ನಿನ್ನೊಲವ ಧಾರೆಯು ಅನನ್ಯ 
ನಾನೀಯ್ವ ಪ್ರೀತಿಯದು ಅದರೆದುರು ಶೂನ್ಯ 
ಕೋಪ ತಾಪವ ನೀನು ಸಹಿಸಿ ಮುನ್ನಡೆವೆ
ಗುಣ ಸುಂದರಿಯು ನೀನು ಮತ್ತೇಕೆ ಒಡವೆ?

No comments:

Post a Comment