Tuesday, 28 August 2012

ರಾ(ಡಿ)ಜಕೀಯ


ಆ ಪಕ್ಷ ಈ ಪಕ್ಷ ಎಂದು ಹಾರಾಡಿ 
ಎಲ್ಲೆಲ್ಲು ಮಾಡಿಬಿಟ್ಟರು ಹೊಲಸು ರಾಡಿ 
ಇಷ್ಟು ಲಂಚವ ತಿಂದು ಕಿಸಿದಿದ್ದು  ಏನು 
ನೆಟ್ಟಗಿಹ ದೇಶವನು ಮಾಡಿದರು ಗೂನು 

No comments:

Post a Comment