Tuesday 28 August 2012

ನಾಲ್ಕು ಕಾಲಿನ ಚುಟುಕು


ನನಗೆ ತಿಳಿಯದು ಹೇಗೆ ಹಾಕುವುದು ಮಾತ್ರೆ 
ನನ್ನ ಚುಟುಕಲಿ ಇಲ್ಲ ಪದಗಳಾ ಜಾತ್ರೆ 
ಆಡು ಪದಗಳ ಕೂಡಿ ಮಾಡೊಂದು ಸಾಲು 
ಹಾಗೆ ಓಡಿಸುವೆ ಜೋಡಿಸಿ ನಾಲ್ಕು ಕಾಲು 

No comments:

Post a Comment