Friday 31 August 2012

ನನ್ನ ನಿಲುವು


ಕೇಳಿದನು ಅವನು-"ನಿಮಗಿದೆಯೇನು ವಾರ?"
ಅಂದೆ ನಾ ದಿನವೂ ಮೇಯುವೆ ಮೀನ ಸಾರ
ತಿಂದಿಂದು ನಾಳೆ ತಿನ್ನದಿರೇನು ಫಲವು?
ಹಾಗೆ ಮನಸಾದರೆ ತಿನ್ನುವುದಿಲ್ಲ ದಿನವೂ 

1 comment:

  1. ಆಹರಕ್ಕೂ, ಸಾಹಿತ್ಯಕ್ಕೂ, ಸಂಗೀತಕ್ಕೂ ಅವರವರ ಅಭಿರುಚಿ. ಒಳ್ಳೆ ಹನಿಗವನ.

    ReplyDelete