Saturday 1 September 2012

ಇಂದಿನ ಶಿಕ್ಷಣ


ರಾಮಾಯಣ  ಮಹಾಭಾರತಗಳೆಲ್ಲ 
ಬಹು ಎಳೆಯರಿಗೆ ಸ್ವಲ್ಪವೂ ಅರಿವಿಲ್ಲ 
ಬಾಲವಾಡಿಯಲೇ ದಶಮಾಂಶ,  ಮಗ್ಗಿ 
ಅದಕೆ ಮಕ್ಕಳ ಮನಸು ಹೋಗುತಿದೆ ಕುಗ್ಗಿ 

1 comment:

  1. ಬಾಲವಾಡಿಯಲ್ಲಿ ಮಮ್ಮಿ ಮಮ್ಮಿ ಎಂದು ಹೇಳಿಕೊಟ್ಟು ಅಮ್ಮನನ್ನು ಈಜಿಪ್ಟಿನ ಮಮ್ಮಿ ಮಾಡಿಟ್ಟಿದ್ದಾರೆ.

    ReplyDelete