Tuesday 11 September 2012

ಬಕೀಟು ಹಿಡಿಯುವವರು


ಬೆಣ್ಣೆ ಹಚ್ಚಿದರು ಮಾಡಿಸಿಕೊಳಲು ಕೆಲಸ 
ಲಾಭದಾಸೆಯಲಿ ಹೇಸಿಗೆಯ ಜೊತೆ ಸರಸ 
ಏನನಿಸಿಕೊಂಡರೂ ಮರ್ಯಾದೆ ಇಲ್ಲ 
ತಮ ಕೆಲಸ ಮುಗಿದೊಡನೆ ಓಡುವರು ಮೆಲ್ಲ 

No comments:

Post a Comment