Wednesday, 12 September 2012

ನನ್ನೂರಲ್ಲಿ ಮನ


ಓ ಸಖಿಯೆ ಹೊಟ್ಟೆಪಾಡಿಗೆ ಇರುವುದಿಲ್ಲಿ 
ಮನವದುವು ನೆಲೆಸಿಹುದು  ನನ್ನೂರಿನಲ್ಲಿ 
ಇಲ್ಲಿ ಬರೀ ಯಾಂತ್ರಿಕತೆ, ಹಣದೆಡೆಗೆ ಓಟ 
ಅಲ್ಲಿ ಪ್ರೀತಿಯ ಜೊತೆಗೆ ತಾಯ ಕೈ ಊಟ

No comments:

Post a Comment