Friday 14 September 2012

ಭಾ(ಭ)ರತ


ಓ ಸಖಿಯೆ ಕೇಳಿಲ್ಲಿ , ನಮ ದೇಶ ಭಾರತ 
ದಿನವು  ಮಾಮೂಲಿಲ್ಲಿ  ರೇಟುಗಳ ಭರತ 
ಸಾಮಾನ್ಯ ಪ್ರಜೆಯಹುದು ಕಾಲಡಿಯ ಕಸವು 
ನಾಯಕರಿಗಿಲ್ಲ ದೇಶವ ಆಳ್ವ  ಕಸುವು 

No comments:

Post a Comment