Friday 14 September 2012

ನಾ ಇಂಜಿನಿಯರು


ಓ ಗೆಳತಿ  ಕೇಳಿಲ್ಲಿ ನಾ ಇಂಜಿನಿಯರು 
ನನ್ನ ಹಿಂದಿಹರು ಎಷ್ಟೋ ಮಾನಿನಿಯರು 
ಹಾರ್ಡ್ವೇರು ಸಾಫ್ಟ್ವೇರು ಎಲ್ಲ ನಾ ಬಲ್ಲೆ 
ಎನ ಪ್ರೀತಿ ಸಿಗ್ನಲನು ಸ್ವೀಕರಿಸು ನಲ್ಲೆ 

No comments:

Post a Comment