Wednesday 12 September 2012

ಜ್ವರ


ಇಂದ್ಯಾಕೋ ಏರಿಹುದು ದೇಹದಾ ತಾಪ 
ಮುಖವೆಲ್ಲ ಬಾಡಿ ತಳೆದಿಹೆನು ಹೊಸ ರೂಪ 
ವೈದ್ಯರಾ ಬಳಿ ಹೋಗಿ ಕೊಟ್ಟೆ ಈ ವರದಿ 
ಮುಗಿಯುತ್ತಲೇ ಇಲ್ಲ ಮಾತ್ರೆಗಳ ಯಾದಿ 

1 comment: