Sunday 2 September 2012

ದಾನ


ನಮ್ಮ ಬಳಿ ಇರದಿದ್ದರೂ ಲಕ್ಷದಾಸ್ತಿ 
ಮನಸಾರೆ ನೀಡೆ ಪೈಸೆಯೂ ಕೂಡ ಜಾಸ್ತಿ 
ಹಮ್ಮು, ಪ್ರತಿಫಲ ಬಯಕೆ ದಾನಿಯಲಿ ಸಲ್ಲ 
ಕೊಟ್ಟ ಮೇಲಲ್ಲಿ "ನನ್ನದು" ಎಂಬುದಿಲ್ಲ

No comments:

Post a Comment