Sunday 2 September 2012

ದರ್ಜಿ


ಮನಸ್ತಾಪಗಳೆಲ್ಲ ಮನುಜನಲಿ ಸಹಜ 
ಶುರುವಿನಲೆ ಕೊಂದು ಬಿಡು ದ್ವೇಷದಾ ಬೀಜ 
ಬಾಳಿದೋ ಎರಡು ದಿನ ಪರಶಿವನ ಮರ್ಜಿ 
ಆಗು ನೀ ಸಂಬಂಧ ಬೆಸೆಯುವಾ ದರ್ಜಿ 

No comments:

Post a Comment