Thursday, 27 September 2012

ಯುವ ನಾಯಕ


ಲಾಲಿಪಾಪನು ತಿನುವ ಬಾಲಕನ ತಂದು 
ಹೇಳಿದರು "ಇವನು ಯುವನಾಯಕನು" ಎಂದು 
ನಮ್ಮ ಕಿವಿಯಲ್ಲಿವರು ಇಡುವುದೇ ಹೂವು 
ಅವನೆಲ್ಲಿ ಅರಿತಾನು ಬಡವರಾ ನೋವು 

1 comment:

  1. ಮತ್ತೆ ಭಟ್ಟಂಗಿಗಳ ಒಡ್ಡೋಲಗದಲ್ಲಿ, ದೇಶದ ಗತಿ ಅದೋಗತಿ!!!

    ReplyDelete