Monday 24 September 2012

ಐಶ್ವರ್ಯ ಸುತೆ

ಐಶ್ವರ್ಯಳಿಗೆ ಹೆಣ್ಣು ಮಗು ಹುಟ್ಟಿತೆಂದು 
ಹಲವು ಜನ ಪೂಜೆ ಮಾಡಿದರಂತೆ ಮಿಂದು 
ನಮ್ಮೂರ ನಾಗಿ ಹೆತ್ತಳು ಅವಳಿ ಜವಳಿ 
ಕಿವಿ ಚುಚ್ಚಲೂ ಒಲ್ಲ ಸೊನಗಾರ ಮುರಳಿ

1 comment: