Monday 24 September 2012

ಅಮೇರಿಕೆಯೆಂಬ ಮಾಯೆ

ಡಿಗ್ರಿಯಲಿ ಓದಿ ಪಡೆದನು ಪ್ರಥಮ ಶ್ರೇಣಿ 
ಆಮೇಲೆ ಅಮೆರಿಕೆಗೆ ಓಡಿದನು ಮಾಣಿ 
ಈಗ ತಪ್ಪಿಹುದವಗೆ ಇಲ್ಲಿಯಾ ಹಾದಿ 
ಮಾಯೆ ಮಾಡಿಹುದು ಅಲ್ಲಿನ ಸುಖದ ಗಾದಿ

No comments:

Post a Comment