Thursday 6 September 2012

ಪೆಟ್ರೋಲಾಯಣ


ಪೆಟ್ರೋಲ್ಗೆ ಮತ್ತೈದು ರೂಪಾಯಿ ಜಾಸ್ತಿ 
ಸಾಮಾನ್ಯರಿನ್ನು ಅಡವಿಡಬೇಕು ಆಸ್ತಿ 
ತಿನುತಿಹರು ಮಂತ್ರಿಗಳು ದಿಲ್ಲಿಯಲಿ ಕೋಲು 
ಮಾತಲ್ಲೇ ಬಾರಿಸುತ ಅಭಿವೃದ್ಧಿ ಢೋಲು

No comments:

Post a Comment