Wednesday, 5 September 2012

ಆಭಾರಿ

ನಾ ಬರೆದ ಕವಿತೆಗಳಲಿಲ್ಲದಿರೂ  ಭಾವ 
ಓದಿ ನೀವ್ ತುಂಬುವಿರಿ ಕವನಕ್ಕೆ ಜೀವ 
ತಪ್ಪನ್ನು ತಿದ್ದಿ ತೋರುವಿರಿ ಸರಿ ದಾರಿ 
ನಿಮ್ಮ ಪ್ರೀತಿಗೆ ನಾನು ತುಂಬು ಆಭಾರಿ 

No comments:

Post a Comment