Wednesday 5 September 2012

ದಡ್ಡ ನಾನು


ನನ್ನಿಂದ ನೀವು ಕಲಿಯುವುದೇನು ಸ್ವಾಮಿ
ಏನು ಅರಿಯದ ನಾನು ದಡ್ಡ ಆಸಾಮಿ 
ಮನದಿ ಅನಿಸಿದ್ದನ್ನು   ಹಾಳೆಯಲಿ ಕೊರೆದು 
ಕೊಟ್ಟುಕೊಳ್ಳುವೆ ಸುಮನೆ ಕವಿಯೆಂಬ ಬಿರುದು 

No comments:

Post a Comment