Thursday 13 September 2012

ಮೀನ್ಸಾರು


ಎಷ್ಟು ತಿಂದರೂ ಇಲ್ಲಿ ಪಿಜ್ಜಾ ಬರ್ಗರ್ರು 
ಎಲ್ಲಕಿಂತ ರುಚಿ ಅಮ್ಮನಾ ಮೀನು ಸಾರು 
ಮುಂಗಾರಿನ ಮಳೆಯಲ್ಲಿ ಬುವಿಯಾಗೆ ಒದ್ದೆ 
ಅದನುಂಡು ಮಲಗಿದರೆ ಕಣ್ತುಂಬಾ ನಿದ್ದೆ

1 comment:

  1. ಮುಂದಿನ ಬಾರಿ, ನಾನು ಬರುತೀನಿ!!!

    ReplyDelete