Friday, 28 September 2012

ಗೂಗಲ್ ನಕ್ಷೆ


ಬಾಳ 
ಪಯಣದಲಿ 
ದಿಕ್ಕು ತಪ್ಪಿ 
ಓಡುತ್ತಿದ್ದೆ 
ನೀ ಬಂದೆ 
ಗೂಗಲ್ ನಕ್ಷೆಯಾಗಿ 

2 comments: