Monday, 1 October 2012

ಕಾವೇರಿ


ನಮ್ಮ ನೀರಿಗೆ ನಾವು ತೆರಬೇಕೆ ದುಡ್ಡು?
ನಮ್ಮವರು ಹಸಿದಿರಲು, ಅನ್ಯರಿಗೆ ಲಡ್ಡು 
ಬಿಸ್ಲೆರಿಯ ನೀರಲ್ಲಿ ಮಂತ್ರಿಗಳ ಸ್ನಾನ 
ಅನ್ನ ನೀಡುವ ರೈತನೇ ಇಲ್ಲಿ ದೀನ 

No comments:

Post a Comment