Monday, 1 October 2012

ರಾಜಕೀಯ ನಾಟಕ

ಪಕ್ಷಗಳ ಹೆಸರಲ್ಲಿ ಹೊರಗೆ ಹೊಡೆದಾಟ 
ಒಳಗೆ ಎಲ್ಲರು ಸೇರಿ, ಸಂತೋಷ ಕೂಟ 
ಪ್ರಜೆಗಳಾ ಕಣ್ಣಿಗಿವರೆರಚುತ್ತ ಬೂದಿ 
ಮಾಡುತಿಹರು ಸತ್ಯ, ನ್ಯಾಯದ ಸಮಾಧಿ 

1 comment:

  1. ಮುಖ್ಯವಾಗಿ ನಾವು ಮತದಾರರು ಪಕ್ಕಾ ಬಕರಾಗಳು!!!

    ReplyDelete