Monday, 1 October 2012

ಲಾಲ ಬಹದ್ದೂರ


ಪ್ರವಾಸವೆಂದು ಪುಡಿ ಮಾಡುವರು ಕೋಟಿ 
ಜನರ ಹೊಟ್ಟೆಗೆ ಹೊಡೆದು ಮಾಡುವರು ಲೂಟಿ 
ಅಂದಿದ್ದರೊಬ್ಬರು  ಲಾಲ ಬಹದ್ದೂರ 
ಪ್ರಧಾನಿಯಾದರೂ  ಆಗಿದ್ದರು ಫಕೀರ 

1 comment:

  1. ಅಪರೂಪದ ರಾಜಕಾರಣಿ - ಮುತ್ಸದಿ.

    ReplyDelete