ಬೆಳಕಿಂಡಿ
Sunday, 9 September 2012
ಕೋರಿಕೆ
ಓ ಸಖಿಯೆ, ಏಕೆನ್ನ ಜೊತೆ ನಿನಗೆ ಮುನಿಸು
ನೀ ಹೀಗೆ ಸುಮ್ಮನಿರೆ ಕೊರಗುವುದು ಮನಸು
ನೀನು ನಲಿದಾಡುತಿರೆ ಈ ಬಾಳು ಚೆನ್ನ
ತಪ್ಪನೆಲ್ಲವ ಮರೆತು ಮನ್ನಿಸು ನೀ ಎನ್ನ
1 comment:
Badarinath Palavalli
10 September 2012 at 00:40
ಒಪ್ಪಿಕೊಳ್ಳುವ ಗಳಿಗೆ ಸನಿಹದಲೇ ಇದೇ ಗೆಳೆಯ.
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
ಒಪ್ಪಿಕೊಳ್ಳುವ ಗಳಿಗೆ ಸನಿಹದಲೇ ಇದೇ ಗೆಳೆಯ.
ReplyDelete