Sunday 9 September 2012

ಕೋರಿಕೆ


ಓ ಸಖಿಯೆ, ಏಕೆನ್ನ ಜೊತೆ ನಿನಗೆ ಮುನಿಸು 
ನೀ ಹೀಗೆ ಸುಮ್ಮನಿರೆ ಕೊರಗುವುದು ಮನಸು 
ನೀನು ನಲಿದಾಡುತಿರೆ ಈ  ಬಾಳು  ಚೆನ್ನ 
ತಪ್ಪನೆಲ್ಲವ  ಮರೆತು  ಮನ್ನಿಸು ನೀ ಎನ್ನ 

1 comment:

  1. ಒಪ್ಪಿಕೊಳ್ಳುವ ಗಳಿಗೆ ಸನಿಹದಲೇ ಇದೇ ಗೆಳೆಯ.

    ReplyDelete