Thursday, 11 October 2012

ಕಾಟ


ಮೊನ್ನೆ ತಿರುಗುತ ಇಂದ್ರಲೋಕಕ್ಕೆ ಹೋದೆ 
ರಂಭೆಯನು ನೋಡುತ್ತ ನಾ ಮೂಕನಾದೆ 
ಅಷ್ಟರಲೆ ಬಂತಲ್ಲ ನಲ್ಲೆಯಾ ಫೋನು 
ನಾನಂದೆ- "ಎಲ್ಲಿದ್ರೂ ಬಿಡೆಯಲ್ಲ ನೀನು"

No comments:

Post a Comment