Friday, 19 October 2012

ನಾಯಕ-ಮಾತುಗಾರಿಕೆ


ದೊಡ್ಡ 
ನಾಯಕನಾಗಲು 
ಮಾತುಗಾರಿಕೆಯ 
ಕಲೆ ಬೇಕೆಂದ 
ಮ್ಯಾನೇಜರ್ ರಂಗ 
ನಾನಂದೆ 
ಪ್ರಧಾನಿಯಾಗಲಿಲ್ಲವೇ 
ಎಂದೂ 
ಬಾಯೇ ತೆರೆಯದ 
ಸಿಂಗ 

No comments:

Post a Comment