Thursday 18 October 2012

ಆ-ಭಾರ


ನಾ 
ದಪ್ಪಗಿದ್ದೇನೆಂದು
ಬೇಸರಿಸದಿರು 
ಬೈಯ್ಯದಿರು 
ನೀನು ಮಾಡಬೇಕು 
ಆ-ಭಾರ 
ಮನ್ನಣೆ 

No comments:

Post a Comment