Wednesday, 17 October 2012

ದಾರಿ ತಪ್ಪಿದವರಿಗೆ


ನಡೆಯಲಾಗದು 
"ಕುಂಟ ಕುಂಟ"
ಎಂದು ನಕ್ಕಿರಿ 
ಮೂರ್ಖರೇ,
ಕುಂಟುತ್ತಿರಬಹುದು
ಆದರೆ 
ದಾರಿ ತಪ್ಪಿಲ್ಲ 

2 comments:

  1. ಇದಪ್ಪ ನಿಜವಾದ ಮಾತು.

    ReplyDelete
  2. ಚೆಂದದ ಹನಿಗಳು ಪರೇಶಣ್ಣ.. ಬೆಳಕಿಂಡಿ ಹನಿ ಕಿಂಡಿಯನ್ನೂ ಇಣುಕಿ ತನ್ನ ಬತ್ತಳಿಕೆಗೆ ಹಣಿಗಳೆಂಬ ಮತ್ತೊಂದು ಬತ್ತಳಿಕೆ ಸೇರಿಸಿಕೊಂಡು ಬೆಳೆಯುತ್ತಿರುವುದು ಖುಷಿಯ ವಿಚಾರ..:)

    ದಾರಿ ತಪ್ಪಿದವರಿಗೆ
    =========
    ನಡೆಯಲಾಗದು
    "ಕುಂಟ ಕುಂಟ"
    ಎಂದು ನಕ್ಕಿರಿ
    ಮೂರ್ಖರೇ,
    ಕುಂಟುತ್ತಿರಬಹುದು
    ಆದರೆ
    ದಾರಿ ತಪ್ಪಿಲ್ಲ
    ಈ ಹನಿ ಬಹಳ ಕಾಡುತ್ತಿದೆ..

    ReplyDelete