Monday 15 October 2012

ತಂಗಿ

ನೀ ನನ್ನ ಜೀವನದ ಮೊದಲನೆಯ ಗೆಳತಿ 
ಹೃದಯದಲಿ ಬೆಳಗಿರುವೆ ಪ್ರೀತಿಯಾ ಪ್ರಣತಿ 
ಕೋಪ, ತಾಪಗಳ ನೋವನ್ನು ನೀ ನುಂಗಿ 
ಅನುರಾಗ ಧಾರೆ ಹರಿಸುವೆಯಲ್ಲ ತಂಗಿ 

No comments:

Post a Comment