Wednesday, 24 October 2012

ಪೂಜೆ

ಪೂಜೆಗಿಟ್ಟ
ಆಯುಧ ತೆಗೆದು 
ಹೇಳಿದಳವಳು-
"ಆಯಿತಲ್ಲ 
ಆಯುಧ ಪೂಜೆ 
ಈಗ ನಿನಗೆ ಪೂಜೆ"

1 comment:

  1. ಇದು ಇದು ನಿಜವಾದ ಭವಿಷ್ಯವನ್ನು ಯೋಚಿಸುವ ಬ್ರಹ್ಮಚಾರಿಯ ಕವಿತೆ.

    ReplyDelete