ಬೆಳಕಿಂಡಿ
Thursday, 25 October 2012
ಮುತ್ತಿನ ಹಾರ
"ಓ ಸಖಿಯೆ ನಿನ್ನ ಮುಖದಲ್ಲಿರುವ ಮೊಡವೆ
ಮುತ್ತಿಂದ ಸಿಂಗರಿಸಿದಾ ರೀತಿ ಒಡವೆ"
ಹೀಗೆಂದು ಹೇಳಿದೆನು ನಾ ಕಳೆದ ವಾರ
ಚಿನ್ನವಿಲ್ಲೀಗ, ಬರಿ ಮುತ್ತುಗಳ ಹಾರ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment