Thursday 25 October 2012

ಕಿರು ಜೀವನ

ಓ ಗೆಳೆಯ ನಮ್ಮ ಕೈಯಲ್ಲಿಲ್ಲ  ಸಾವು 
ಎರಡು ದಿನದಾಟಕ್ಕೆ ಬಂದಿಹೆವು ನಾವು 
ಇರುವಷ್ಟು ಕಾಲದಲಿ ಪ್ರೀತಿಯನು ಹಂಚಿ 
ತುಂಬೋಣ ನಮ್ಮವರ ಸವಿ ನೆನಪ ಸಂಚಿ  

1 comment:

  1. ಲಗೇ ರಹೋ ಗೆಳೆಯ. ನಮಗೆಲ್ಲ ನೀನೇ ಸ್ಪೂರ್ತಿ...

    ReplyDelete