Friday 26 October 2012

ಪಾಡು

ಅವಳು ಹೇಳಿದಳು 
"ಸಖ, ಸದಾ 
ನೀ ಜೊತೆಗಿರು.
ನೀನಿಲ್ಲದೆ ನನ್ನ  
ಕೈಕಾಲಾಡುವುದಿಲ್ಲ"
ನಸು ನಕ್ಕು 
ಹೇಳಿದೆ 
"ನಾನಿದ್ದಾಗ 
ಕೂಡ ಎಲ್ಲಿ 
ನಿನ್ನ ಕೈಕಾಲಾಡುತ್ತದೆ!?"

No comments:

Post a Comment