Tuesday, 9 October 2012

ಸಾನಿಯಾ-ಸೋನಿಯಾ


ಸಾನಿಯಾ 
ಸ್ಮ್ಯಾಶ್ 
ಹೊಡೆದರೆ 
ತಾಗುವುದು 
ನೆಟ್ಟಿಗೆ
ಸೋನಿಯಾ 
ಸ್ಮ್ಯಾಶ್ 
ಹೊಡೆದರೆ 
ತಾಗುವುದು 
ನಮ್ಮ ನೆತ್ತಿಗೆ

No comments:

Post a Comment