Tuesday 9 October 2012

ಹೊಗೆ


ಬಂದ್ ಎಂದು
ಪ್ರತಿಭಟನೆಕಾರರು 
ಟಯರ್ ಸುಟ್ಟು
ಊರೆಲ್ಲ ಹೊಗೆ,
ಎ.ಸಿ. ರೂಮಿನಲಿ
ಗುಂಡು ಹೊಡೆಯುತ್ತ 
ಮಂತ್ರಿಗಳು ಬಿಟ್ಟರು 
ಸಿಗಾರಿನ ಹೊಗೆ,
ಒಟ್ಟಿನಲ್ಲಿ ನಮಗೆ 
ನೀರಿಲ್ಲ 
ಬರೀ ಹೊಗೆ 

No comments:

Post a Comment