Tuesday 9 October 2012

ನಿನ್ನದೇ


ನಿನ್ನ ಮಿಂಚಿನ
ನೋಟಕೆ 
ಗುಡುಗಿದ್ದು 
ನನ್ನೆದೆ 
ಬಳಿಕ ಸುರಿದ
ಮಳೆ ತೋಯಿಸಿದ 
ನೆನಪುಗಳೆಲ್ಲ 
ನಿನ್ನದೆ 

No comments:

Post a Comment