Tuesday, 9 October 2012

ಯಾಕೆ ಸರ್ಕಾರ?!


ಭ್ರಷ್ಟನಿಗೆ ಬೈದರದು ಚಪ್ಪಲಿಯ ಏಟು 
ಇಂಥ ಗೂಂಡಾಗಳಿಗೆ ಹಾಕುವೆವು ವೋಟು 
ಇವರ ದಾದಾಗಿರಿಯ ನೋಡುತ್ತ ರೋಸಿ 
ಅನಿಸುತಿದೆ ಸರ್ಕಾರ ಇಲ್ಲದಿರೆ ವಾಸಿ 

1 comment:

  1. ಆದರೂ ಅನಿವಾರ್ಯ ’ಪೀಡಾ ಪಾಣಿಗ್ರಹಣ’!

    ReplyDelete