Tuesday, 9 October 2012

ಇತಿಹಾಸ

ಭರತ ಖಂಡದಲಿ
ಮಹಾಭಾರತ 
ನಡೆದದ್ದು 
ಬಾದರಾಯಣ ಕಾಲದಲ್ಲಿ 
ಹಗರಣಗಳ ಮೇಲೆ 
ಹಗರಣಗಳು 
ನಡೆದದ್ದು 
ವಾದರಾಯಣ ಕಾಲದಲ್ಲಿ 

No comments:

Post a Comment