Sunday 14 October 2012

ಚಿಕ್ಕವನಾಗಬೇಕಾಗಿದೆ

ನಿನ್ನ 
ಹುಚ್ಚಾಟ, ಮಕ್ಕಳಾಟ 
ನೋಡಿ ಬೈದಿದ್ದೆ
"ದೊಡ್ಡವಳಾಗು"
ಎಂದು 
ಆದರೆ ನಿನ್ನ 
ಮನಸ್ಸೂ ಮಕ್ಕಳ 
ಥರ ನಿಷ್ಕಪಟ 
ನಾನೇ 
"ಚಿಕ್ಕವನಾಗಬೇಕು"

No comments:

Post a Comment