Sunday 14 October 2012

ನ್ಯೂಟನನ ಸಿದ್ಧಾಂತ


ನ್ಯೂಟನನ ಸಿದ್ಧಾಂತ ಎಲ್ಲ ಕಡೆ ನಿಜವು 
ಗೆದ್ದಾಗ ಹಮ್ಮಿನಲಿ ಏರುವುದು ಭುಜವು 
ಅದಕೆ ಪ್ರತಿಕ್ರಿಯೆಯನ್ನು ನೀಡ್ವ ಭಗವಂತ 
ಥಟ್ಟನೇ ಮೆಟ್ಟಿ ಮಾಡ್ವನು ಸೊಕ್ಕಿನಂತ

No comments:

Post a Comment